Amid the ongoing India-China border tensions, Chinese Foreign Ministry spokesperson Zhao Lijian on Monday said that China has 'never recognized the so-called Arunachal Pradesh'. ... Notably, China identifies the region as 'south Tibet', over which it claims sovereignty.
#Indiachina #Ladakh #BordarConflict
ಗಡಿ ವಿವಾದ ತೀವ್ರವಾಗಿರುವ ನಡುವೆಯೇ ಚೀನಾವು ಭಾರತವನ್ನು ಮತ್ತೆ ಕೆರಳಿಸಿದೆ. ತಾನು ಎಂದಿಗೂ ಅರುಣಾಚಲ ಪ್ರದೇಶವನ್ನು ಪರಿಗಣಿಸಿಯೇ ಇಲ್ಲ. ಅದು ಚೀನಾದ ದಕ್ಷಿಣ ಟಿಬೆಟ್ ಪ್ರದೇಶದ ಭಾಗ ಎಂದು ಹೇಳುವ ಮೂಲಕ ಉಭಯ ದೇಶಗಳ ನಡುವಿನ ಬೆಂಕಿಗೆ ತುಪ್ಪ ಸುರಿದಿದೆ